ಕಾವ್ಯಕಮ್ಮಟ - ಏಪ್ರಿಲ್ ೨೦೨೬

ಕಾವ್ಯಕಮ್ಮಟ - ಏಪ್ರಿಲ್ ೨೦೨೬

ಈ ವರ್ಷ ರಾಷ್ಟ್ರಕವಿ ಡಾ. ಜಿ ಎಸ್ ಶಿವರುದ್ರಪ್ಪ ಅವರ ಜನ್ಮ ಶತಾಬ್ದಿಯ ವರುಷ. ಅವಿರತ ಪ್ರತಿಷ್ಠಾನ ಹಾಗೂ ಜನಪದ ಸೇವಾ ಟ್ರಸ್ಟ್ ಜಿ ಎಸ್ ಎಸ್ ಅವರ ಕಾವ್ಯ ಕುರಿತು ಎರಡು ದಿನಗಳ ಶಿಬಿರವನ್ನು ನಮ್ಮ “ಹೊಸ ಜೀವನ ದಾರಿ” ಯ ಆವರಣದಲ್ಲಿ ೨೦೨೬ ಏಪ್ರಿಲ್ ತಿಂಗಳ 4 ಮತ್ತು 5 ನೆಯ ತಾರೀಖು ಆಯೋಜಿಸಿದೆ. ಜನರಲ್ಲಿ ಕನ್ನಡ ಸಾಹಿತ್ಯದ ಬಗೆಗೆ ಆಸಕ್ತಿ ಮೂಡಿಸುವ ಒಂದು ಪ್ರಯತ್ನ ಇದಾಗಿದೆ.

  |  

More Posts